




Farmer Network
Search our network to see if a farmer is already registered with us.
Community
Congratulations to the farmers allocated a campaign claim.
Why Mr. Bhoomiputra
Access exclusive, high-quality plants directly sourced from verified nurseries across India.
Participate in exclusive campaigns to get plants at discounted rates and earn rewards.
Earn through our referral program. Upgrade to premium tiers and unlock exclusive benefits.

CEO (MM AGRI SOLUTIONS)
As a proud farmer and the son of a farmer, I have lived and understood the daily struggles of our agricultural community. Driven by a deep desire to give back to my roots, I started this platform with a unique mission: to transform the life of one farmer every single day. Through your support, we are providing life-changing support—whether it's drilling borewells, donating cows, or distributing tractors. My ultimate goal is to expand this initiative across all of Karnataka. This is a movement built "By the Farmers, For the Farmers," aimed at empowering rural lives. Let’s unite for the progress of our farmers and move forward together.
Customer Love
“"ನಾನು ಇಲ್ಲಿ ಗಿಡಗಳನ್ನು ಖರೀದಿಸಿದಾಗ ನನಗೆ ಒಂದು ಉಚಿತ ಕೂಪನ್ ನೀಡಿದ್ದರು. ಆ ಕೂಪನ್ ಮೂಲಕ ಇವರು ಪ್ರತಿದಿನ ಅದೃಷ್ಟಶಾಲಿ ರೈತರನ್ನು ಆಯ್ಕೆ ಮಾಡುತ್ತಾರೆ. ಅದರಂತೆ 03/04/2026 ರಂದು ನನ್ನ ಅದೃಷ್ಟ ಖುಲಾಯಿಸಿ, ನನ್ನ ಹೆಸರು ಆಯ್ಕೆಯಾಯಿತು! ಇದಕ್ಕಾಗಿ ಮಿಸ್ಟರ್ ಭೂಮಿಪುತ್ರ ತಂಡದವರು ನನಗೆ ಸಂಪೂರ್ಣ ಉಚಿತವಾಗಿ ಬೋರ್‌ವೆಲ್ ಕೊರೆಯಿಸಿಕೊಟ್ಟರು. ವಿಶೇಷವೆಂದರೆ ಆ ಬೋರ್‌ವೆಲ್‌ನಲ್ಲಿ ಈಗ ತುಂಬಾ ಚೆನ್ನಾಗಿ ನೀರು ಬಂದಿದೆ! ಈ ನೀರಿನಿಂದಾಗಿ ಒಣಗುತ್ತಿದ್ದ ನನ್ನ ಅಡಿಕೆ ಬೆಳೆಯನ್ನು ನಾನು ಸಂಪೂರ್ಣವಾಗಿ ಉಳಿಸಿಕೊಂಡಿದ್ದೇನೆ. ನನ್ನ ಸಂಕಷ್ಟದ ಸಮಯದಲ್ಲಿ ನೆರವಾದ ಭೂಮಿಪುತ್ರ ಸಂಸ್ಥೆ ನನಗೆ ತುಂಬಾ ಅನುಕೂಲ ಮಾಡಿಕೊಟ್ಟಿದೆ. ನನ್ನ ಹೃದಯಾಳದ ಧನ್ಯವಾದಗಳು, ಭೂಮಿಪುತ್ರ!"”
— ಪುನೀತ್ ಎನ್, ಗುಬ್ಬಿ
“"ನಾನು ಇವರ ನರ್ಸರಿ ಪ್ರಾರಂಭವಾದ ಮೊದಲ ದಿನವೇ ಒಂದು ಹಲಸಿನ ಗಿಡವನ್ನು ಖರೀದಿಸಿದ್ದೆ. ಮಜಾ ಏನೆಂದರೆ, ನನಗೆ ಮೊದಲ ದಿನವೇ ಅದೃಷ್ಟಶಾಲಿ ಕೂಪನ್‌ನಲ್ಲಿ ಹೆಸರು ಆಯ್ಕೆಯಾಯಿತು! ಬರೋಬ್ಬರಿ 1.3 ಲಕ್ಷ ರೂಪಾಯಿ ಬೆಲೆಬಾಳುವ ಹಸುವನ್ನು ನನಗೆ ಉಚಿತವಾಗಿ ನೀಡಿದ್ದಾರೆ. ಇದನ್ನು ನನ್ನ ಜೀವನದಲ್ಲಿ ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಮಿಸ್ಟರ್ ಭೂಮಿಪುತ್ರ ಸಂಸ್ಥೆಯವರು ರೈತರಿಗೆ ನಿಜವಾಗಿಯೂ ತುಂಬಾ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಇವರಿಗೆ ನನ್ನ ತುಂಬು ಹೃದಯದ ಧನ್ಯವಾದಗಳು."”
— ಹೇಮಂತ್ ಗೌಡ, ಜಡೇಯ